ಚಿತ್ತಾ ಜಿನೇಂದ್ರ ರವರ ಕಲಾಕೃತಿ ಎಂದರೆ ಪರಂಪರೆ ಮತ್ತು ಸಮಕಾಲಿನತೆಗಳ ಮುಖಾ ಮುಖಿ 


ಇವೆರಡೂ ಕಲಾಕೃತಿಗಳನ್ನು ನೋಡಿದರೆ ನಿಮಗೆ ಬೇರೆ ಬೇರೆ ಕಲಾವಿದರು ಮಾಡಿದ ಕಲಾಕೃತಿಗಳು ಅನಿಸಬಹುದು, ಆದರೆ ಅಲ್ಲಿ ಇವೆರಡು ಒಬ್ಬರೇ ಮಾಡಿದ್ದು. ಒಂದು ನವ್ಯ ರೇಖಾಚಿತ್ರಗಳ ಶೈಲಿಯಲ್ಲಿದ್ದರೆ ಇನ್ನೂಂದು ಪಾರಂಪರಿಕ ರೇಖಾಚಿತ್ರಗಳ ಶೈಲಿಯಲ್ಲಿದೆ. ಈ ಕಲಾಕೃತಿಗಳನ್ನು ನೋಡಿ ಖ್ಯಾತ ಕಲಾ ವಿಮರ್ಶಕ ಕೆ ವಿ ಸುಬ್ರಮಣ್ಯ ಹೀಗೆ ಹೇಳಿದ್ದಾರೆ.
ಜಿನೇಂದ್ರ ರವರ ಕಲಾಕೃತಿಗಳನ್ನ ನೋಡಿದಾಗ ನನಗೆ ಎರಡು ಅಂಶಗಳು  ನೆನಪು ಆಗುತ್ತೆ.
ಒಂದು ಪರಂಪರೆ. ಇನ್ನೊಂದು ಸಮಕಾಲಿನತೆಗಳ ಮುಖ ಮುಖಿ ಇದ್ದ ಹಾಗೆ ಅಂದರೆ  ಇವತ್ತಿನ ಪ್ರಗ್ನನೇಯು ಇದೆ. ಕೆಲವುದರಲ್ಲಿ ನಾಳೆಯು ಇದೆ.

ಅವರ ಕಲಾಕೃತಿಯ ಶೈಲಿಯನ್ನ ತೆಗೆದುಕೊಳ್ಳಿ ಅದರ ನಿರ್ವಾಣೆಯನ್ನ ತೆಗೆದು ಕೋಳ್ಳಿ. ಈ ಎರಡು ಅಂಶಗಳು.  ನಮಗೆ ಸ್ಪಷ್ಟವಾಗುತ್ತೆ.
             ಕೆ.ವಿ. ಸುಬ್ರಮಣ್ಯಂ..
 More details:- ಜಿನೇಂದ್ರ

Comments

Popular posts from this blog

ಕಟ್ಟಿನ ಸಾರು ಉತ್ತರ ಕರ್ನಾಟಕದಲ್ಲಿ ಮಾಡುವ ಪದ್ಧತಿ

"ಜಿನೇಂದ್ರ ಎಂ. ಎಂ".ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಹಿನ್ನೋಟ